ಕರ್ನಾಟಕ ಸರ್ಕಾರದ ಅಧಿಕಾರಿ/ಸಿಬ್ಬಂದಿಗಳ ಬಳಕೆಗಾಗಿ ನಮ್ಮ ಖಜಾನೆ-2 ಒಂದು ಸಂಪನ್ಮೂಲ ಪೋರ್ಟಲ್ ಆಗಿದೆ. ಕರ್ನಾಟಕ ಸರ್ಕಾರದ ಅನುಕಲಿತ ಆರ್ಥಿಕ ನಿರ್ವಹಣಾ ವ್ಯವಸ್ಥೆ, ಖಜಾನೆ-2, ಮುಖ್ಯ ನಿಯಂತ್ರಣಾಧಿಕಾರಿಗಳು, ಹಣ ಸೆಳೆಯುವ ಹಾಗೂ ಬಟವಾಡೆ ಅಧಿಕಾರಿಗಳು, ಸಚಿವಾಲಯದ ಅಧಿಕಾರಿಗಳಿಗೆ ಸುಗಮವಾಗಿ ಕಾರ್ಯನಿರ್ವಹಿಸಲು ಹಾಗೂ ಅಗತ್ಯವಿರುವ ಎಲ್ಲಾ ಸಂಪನ್ಮೂಲಗಳನ್ನು ಪಡೆಯುವ “ಏಕ ನಿಲುಗಡೆ”ಯಾಗಿದೆ.


ಶ್ರೀ ಬಸವರಾಜ ಬೊಮ್ಮಾಯಿ
ಮಾನ್ಯ ಮುಖ್ಯ ಮಂತ್ರಿಗಳು,
ಕರ್ನಾಟಕ ಸರ್ಕಾರ
ನಮ್ಮ ಖಜಾನೆ-2 ಈ ಕೆಳಕಂಡವುಗಳನ್ನು ಒದಗಿಸುತ್ತದೆ.

  ಬಳಕೆದಾರರ ಅನುಸರಣೆಗಾಗಿ ಪ್ರಶ್ನೆ ಮತ್ತು ಉತ್ತರಗಳ ಮೂಲಕ ವಿಷಯಾಧಾರಿತ ಹಂತ ಹಂತವಾದ ಮಾಹಿತಿ ಹಾಗೂ ಪ್ರಕ್ರಿಯೆ.

  ಖಜಾನೆ-2ರಲ್ಲಿ ಯಶಸ್ವಿಯಾಗಿ ಕಾರ್ಯನಿರ್ವಹಿಸಲು ವಿಡಿಯೋ ತರಬೇತಿಗಳು, ಪ್ರಕ್ರಿಯಾ ಕೈಪಿಡಿಗಳು, ಫ್ಲೋಚಾರ್ಟ್ ಹಾಗೂ ಸಂಬಂಧಿಸಿದ ಸುತ್ತೋಲೆಗಳನ್ನು ಒದಗಿಸಿ, ಬಳಕೆದಾರರನ್ನು ಸಿದ್ಧಪಡಿಸುತ್ತದೆ.

ವಿವರಗಳನ್ನು ತಿಳಿಯಲು ಪಟ್ಟಿಯಲ್ಲಿರುವ ಸಂಬಂಧಿತ ವಿಷಯವನ್ನು ಕ್ಲಿಕ್ ಮಾಡಿ ಅಥವಾ “ಹುಡುಕು” ಗುಂಡಿಯಲ್ಲಿ ನಿಮ್ಮ ಪ್ರಶ್ನೆಯನ್ನು ಟೈಪ್ ಮಾಡಿ.

ಈ ಪೋರ್ಟಲ್ ಕನ್ನಡ ಹಾಗೂ ಇಂಗ್ಲೀಷ್ ನಲ್ಲಿ ಲಭ್ಯವಿರುತ್ತದೆ.
“ನಮ್ಮ ಖಜಾನೆ – 2” ಪೋರ್ಟಲ್